ಮಕ್ಕಳಿಗಾಗಿ ಸರಳ ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು / ಬಹು ಆಯ್ಕೆ ಪ್ರಶ್ನೋತ್ತರಗಳು / May 23, 2026 ಮಕ್ಕಳ ಜ್ಞಾನ ಮತ್ತು ಕುತೂಹಲವನ್ನು ಹೆಚ್ಚಿಸಲು ಸಹಾಯ ಮಾಡುವ ಕೆಲವು ಸರಳ ಮತ್ತು ಪ್ರಮುಖ ಸಾಮಾನ್ಯ ಜ್ಞಾನದ ಪ್ರಶ್ನೆಗಳು ಮತ್ತು ಉತ್ತರಗಳು ಇಲ್ಲಿವೆ. ಸಾಮಾನ್ಯ ಜ್ಞಾನ ಮಕ್ಕಳಿಗಾಗಿ ರಸಪ್ರಶ್ನೆ ಮಕ್ಕಳಿಗೆ ರಸಪ್ರಶ್ನೆಗಳು ಬೇಕಾಗುತ್ತವೆ ಏಕೆಂದರೆ ಅವು ಮಕ್ಕಳ ಮೆದುಳನ್ನು ಸಕ್ರಿಯವಾಗಿರುಸುತ್ತದೆ. ಕಲಿಕಾಸಕ್ತಿ ಹೆಚ್ಚಿಸಲು ಮತ್ತು ಸತ್ಯಾಸತ್ಯತೆಗಳನ್ನು ತಿಳಿದುಕೊಳ್ಳಲು ಅನುಕೂಲ ಮಾಡಿಕೊಡುತ್ತದೆ. 1 / 20 ಕಾಮನಬಿಲ್ಲಿನಲ್ಲಿರುವ ಬಣ್ಣಗಳು ಯಾವುವು? ಕೆಂಪು, ಕಿತ್ತಳೆ, ಹಸಿರು, ಬಿಳಿ, ನೀಲಿ,ಕೇಸರಿ ಮತ್ತು ಕಪ್ಪು ಕೆಂಪು, ಕಿತ್ತಳೆ, ಹಸಿರು, ಬಿಳಿ, ಹಳದಿ,ಕೇಸರಿ ಮತ್ತು ಕಪ್ಪು ಕೆಂಪು, ಕಿತ್ತಳೆ, ಹಳದಿ, ಹಸಿರು, ಕಡು ನೀಲಿ, ನೀಲಿ ಮತ್ತು ನೇರಳೆ 2 / 20 ನೀರಿನ ಪ್ರಮಾಣಿತ ರುಚಿ ಏನು? ರುಚಿಯಿಲ್ಲ ಸಿಹಿ ಹುಳಿ 3 / 20 ಎರಡು ದಿನಗಳಲ್ಲಿ ಎಷ್ಟು ಗಂಟೆಗಳಿವೆ? 48 ಗಂಟೆಗಳು (24+24) 24 ಗಂಟೆಗಳು (12+12) 36 ಗಂಟೆಗಳು (24+12) 4 / 20 ಭೂಮಿಯಲ್ಲಿ ಅತ್ಯಂತ ವೇಗದ ಪ್ರಾಣಿ ಯಾವುದು? ಚಿರತೆ ಮನುಷ್ಯ ಹುಲಿ 5 / 20 ವರ್ಷದ ಎಷ್ಟು ತಿಂಗಳುಗಳು 31 ದಿನಗಳನ್ನು ಹೊಂದಿವೆ? 5 (ಜುಲೈ, ಅಗಸ್ಟ, ಅಕ್ಟೋಬರ್, ಸೆಪ್ಟಂಬರ್, ನವ್ಹೆಂಬರ್) 7 (ಜನವರಿ, ಮಾರ್ಚ್, ಮೇ, ಜುಲೈ, ಆಗಸ್ಟ್, ಅಕ್ಟೋಬರ್ ಮತ್ತು ಡಿಸೆಂಬರ್) 6 (ಜನವರಿ, ಪೆಬ್ರುವರಿ, ಮಾರ್ಚ, ಎಪ್ರಿಲ್, ಮೇ, ಜುನ್) 6 / 20 ವಯಸ್ಕ ಮನುಷ್ಯನಿಗೆ ಎಷ್ಟು ಮೂಳೆಗಳಿವೆ? 206 200 201 7 / 20 ಯಾವ ಗ್ರಹವನ್ನು ಕೆಂಪು ಗ್ರಹ ಎಂದು ಕರೆಯಲಾಗುತ್ತದೆ? ಮಂಗಳ ಬುಧ ಗುರು 8 / 20 ವಿಶ್ವದ ಅತಿ ದೊಡ್ಡ ಹೂವು ಯಾವುದು? ಸೂರ್ಯಕಾಂತಿ ರಫ್ಲೇಷಿಯಾ ಕಮಲ 9 / 20 ಭೂಮಿಯ ಮೇಲಿನ ಅತಿ ಉದ್ದದ ನದಿ ಯಾವುದು? ಅಮೇಜಾನ್ ನೈಲ್ ಮಿಸಿಸಿಪ್ಪಿ 10 / 20 ಯಾವ ಖಂಡವನ್ನು 'ಕತ್ತಲೆ' ಖಂಡ ಎಂದು ಕರೆಯಲಾಗುತ್ತದೆ? ಆಫ್ರಿಕಾ ಯುರೋಪ್ ಏಷ್ಯಾ 11 / 20 ಭೂಮಿಗೆ ಹತ್ತಿರವಿರುವ ನಕ್ಷತ್ರ ಯಾವುದು? ಬರ್ನಾಡ್ಸ್ ಸ್ಟಾರ್ ಪ್ರಾಕ್ಸಿಮಾ ಸೂರ್ಯ 12 / 20 ಮಾನವ ದೇಹವು ಎಷ್ಟು ಶ್ವಾಸಕೋಶಗಳನ್ನು ಹೊಂದಿದೆ? ಒಂದು ಮೂರು ಎರಡು 13 / 20 ಸೂರ್ಯೋದಯ ಯಾವ ದಿಕ್ಕಿನಲ್ಲಿ ಆಗುತ್ತದೆ? ಪೂರ್ವ ಉತ್ತರ ಪಶ್ಚಿಮ 14 / 20 ಒಂದು ವರ್ಷದಲ್ಲಿ ಎಷ್ಟು ವಾರಗಳಿವೆ? 52 60 45 15 / 20 ಚಂದ್ರನ ಮೇಲೆ ನಡೆದ ಮೊದಲ ವ್ಯಕ್ತಿ ಯಾರು? ಪೀಟ್ ಕೊರ್ನಾಡ್ ನೀಲ್ ಆರ್ಮ್ಸ್ಟ್ರಾಂಗ್ ಬಜ್ ಅಲ್ಡ್ರಿನ್ 16 / 20 ಭೂಮಿಗೆ ಶಕ್ತಿಯ ಪ್ರಮುಖ ಮೂಲ ಯಾವುದು? ಗಾಳಿ ಸೂರ್ಯ ಮಣ್ಣು 17 / 20 ವಿಶ್ವದ ಅತಿ ಎತ್ತರದ ಪರ್ವತ ಯಾವುದು? ಮೌಂಟ್ ಎವರೆಸ್ಟ್ ಲೊಟ್ಸೆ ಕೆ2 18 / 20 1cm ನಲ್ಲಿ ಎಷ್ಟು ಮಿಲಿಮೀಟರ್‌ಗಳಿವೆ? 17 10 9 19 / 20 ನಮ್ಮ ದೇಹದಲ್ಲಿ ಅತ್ಯಂತ ಸೂಕ್ಷ್ಮವಾದ ಅಂಗ ಯಾವುದು? ನಾಲಿಗೆ ಚರ್ಮ ಕಣ್ಣು 20 / 20 ಒಂದು ಲಕ್ಷದಲ್ಲಿ ಎಷ್ಟು ಸೊನ್ನೆಗಳಿವೆ? ಮೂರು (1,000) ಐದು (1,00,000) ನಾಲ್ಕು (10,000) Your score isThe average score is 40% 0% Restart quiz
ಮಕ್ಕಳಿಗಾಗಿ ಸರಳ ಸಾಮಾನ್ಯ ಜ್ಞಾನದ ರಸಪ್ರಶ್ನೆಗಳು Leave a Comment / ಬಹು ಆಯ್ಕೆ ಪ್ರಶ್ನೋತ್ತರಗಳು / October 22, 2026 ಮಕ್ಕಳಿಗೆ ರಸಪ್ರಶ್ನೆಗಳು ಬೇಕಾಗುತ್ತವೆ ಏಕೆಂದರೆ ಅವು ಮಕ್ಕಳ ಮೆದುಳನ್ನು ಸಕ್ರಿಯವಾಗಿರುಸುತ್ತದೆ. ಕಲಿಕಾಸಕ್ತಿ ಹೆಚ್ಚಿಸಲು ಮತ್ತು ಸತ್ಯಾಸತ್ಯತೆಗಳನ್ನು ತಿಳಿದುಕೊಳ್ಳಲು ಅನುಕೂಲ ಮಾಡಿಕೊಡುತ್ತದೆ.