ಮಕ್ಕಳಿಗಾಗಿ ಸರಳ ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು / ಬಹು ಆಯ್ಕೆ ಪ್ರಶ್ನೋತ್ತರಗಳು / May 23, 2026 ಮಕ್ಕಳ ಜ್ಞಾನ ಮತ್ತು ಕುತೂಹಲವನ್ನು ಹೆಚ್ಚಿಸಲು ಸಹಾಯ ಮಾಡುವ ಕೆಲವು ಸರಳ ಮತ್ತು ಪ್ರಮುಖ ಸಾಮಾನ್ಯ ಜ್ಞಾನದ ಪ್ರಶ್ನೆಗಳು ಮತ್ತು ಉತ್ತರಗಳು ಇಲ್ಲಿವೆ. ಸಾಮಾನ್ಯ ಜ್ಞಾನ Quiz 1 / 20 ಕಾಮನಬಿಲ್ಲಿನಲ್ಲಿರುವ ಬಣ್ಣಗಳು ಯಾವುವು? ಕೆಂಪು, ಕಿತ್ತಳೆ, ಹಸಿರು, ಬಿಳಿ, ನೀಲಿ,ಕೇಸರಿ ಮತ್ತು ಕಪ್ಪು ಕೆಂಪು, ಕಿತ್ತಳೆ, ಹಳದಿ, ಹಸಿರು, ಕಡು ನೀಲಿ, ನೀಲಿ ಮತ್ತು ನೇರಳೆ ಕೆಂಪು, ಕಿತ್ತಳೆ, ಹಸಿರು, ಬಿಳಿ, ಹಳದಿ,ಕೇಸರಿ ಮತ್ತು ಕಪ್ಪು 2 / 20 ಎರಡು ದಿನಗಳಲ್ಲಿ ಎಷ್ಟು ಗಂಟೆಗಳಿವೆ? 24 ಗಂಟೆಗಳು (12+12) 36 ಗಂಟೆಗಳು (24+12) 48 ಗಂಟೆಗಳು (24+24) 3 / 20 ಭೂಮಿಗೆ ಹತ್ತಿರವಿರುವ ನಕ್ಷತ್ರ ಯಾವುದು? ಬರ್ನಾಡ್ಸ್ ಸ್ಟಾರ್ ಸೂರ್ಯ ಪ್ರಾಕ್ಸಿಮಾ 4 / 20 ನೀರಿನ ಪ್ರಮಾಣಿತ ರುಚಿ ಏನು? ಹುಳಿ ಸಿಹಿ ರುಚಿಯಿಲ್ಲ 5 / 20 ಭೂಮಿಯ ಮೇಲಿನ ಅತಿ ಉದ್ದದ ನದಿ ಯಾವುದು? ಅಮೇಜಾನ್ ಮಿಸಿಸಿಪ್ಪಿ ನೈಲ್ 6 / 20 ಭೂಮಿಗೆ ಶಕ್ತಿಯ ಪ್ರಮುಖ ಮೂಲ ಯಾವುದು? ಗಾಳಿ ಮಣ್ಣು ಸೂರ್ಯ 7 / 20 1cm ನಲ್ಲಿ ಎಷ್ಟು ಮಿಲಿಮೀಟರ್‌ಗಳಿವೆ? 9 17 10 8 / 20 ಯಾವ ಖಂಡವನ್ನು 'ಕತ್ತಲೆ' ಖಂಡ ಎಂದು ಕರೆಯಲಾಗುತ್ತದೆ? ಆಫ್ರಿಕಾ ಯುರೋಪ್ ಏಷ್ಯಾ 9 / 20 ಒಂದು ಲಕ್ಷದಲ್ಲಿ ಎಷ್ಟು ಸೊನ್ನೆಗಳಿವೆ? ನಾಲ್ಕು (10,000) ಮೂರು (1,000) ಐದು (1,00,000) 10 / 20 ವರ್ಷದ ಎಷ್ಟು ತಿಂಗಳುಗಳು 31 ದಿನಗಳನ್ನು ಹೊಂದಿವೆ? 6 (ಜನವರಿ, ಪೆಬ್ರುವರಿ, ಮಾರ್ಚ, ಎಪ್ರಿಲ್, ಮೇ, ಜುನ್) 7 (ಜನವರಿ, ಮಾರ್ಚ್, ಮೇ, ಜುಲೈ, ಆಗಸ್ಟ್, ಅಕ್ಟೋಬರ್ ಮತ್ತು ಡಿಸೆಂಬರ್) 5 (ಜುಲೈ, ಅಗಸ್ಟ, ಅಕ್ಟೋಬರ್, ಸೆಪ್ಟಂಬರ್, ನವ್ಹೆಂಬರ್) 11 / 20 ಒಂದು ವರ್ಷದಲ್ಲಿ ಎಷ್ಟು ವಾರಗಳಿವೆ? 52 45 60 12 / 20 ಯಾವ ಗ್ರಹವನ್ನು ಕೆಂಪು ಗ್ರಹ ಎಂದು ಕರೆಯಲಾಗುತ್ತದೆ? ಬುಧ ಗುರು ಮಂಗಳ 13 / 20 ಸೂರ್ಯೋದಯ ಯಾವ ದಿಕ್ಕಿನಲ್ಲಿ ಆಗುತ್ತದೆ? ಪೂರ್ವ ಪಶ್ಚಿಮ ಉತ್ತರ 14 / 20 ಮಾನವ ದೇಹವು ಎಷ್ಟು ಶ್ವಾಸಕೋಶಗಳನ್ನು ಹೊಂದಿದೆ? ಮೂರು ಒಂದು ಎರಡು 15 / 20 ನಮ್ಮ ದೇಹದಲ್ಲಿ ಅತ್ಯಂತ ಸೂಕ್ಷ್ಮವಾದ ಅಂಗ ಯಾವುದು? ಚರ್ಮ ನಾಲಿಗೆ ಕಣ್ಣು 16 / 20 ವಿಶ್ವದ ಅತಿ ದೊಡ್ಡ ಹೂವು ಯಾವುದು? ರಫ್ಲೇಷಿಯಾ ಸೂರ್ಯಕಾಂತಿ ಕಮಲ 17 / 20 ವಿಶ್ವದ ಅತಿ ಎತ್ತರದ ಪರ್ವತ ಯಾವುದು? ಕೆ2 ಲೊಟ್ಸೆ ಮೌಂಟ್ ಎವರೆಸ್ಟ್ 18 / 20 ಚಂದ್ರನ ಮೇಲೆ ನಡೆದ ಮೊದಲ ವ್ಯಕ್ತಿ ಯಾರು? ನೀಲ್ ಆರ್ಮ್ಸ್ಟ್ರಾಂಗ್ ಬಜ್ ಅಲ್ಡ್ರಿನ್ ಪೀಟ್ ಕೊರ್ನಾಡ್ 19 / 20 ವಯಸ್ಕ ಮನುಷ್ಯನಿಗೆ ಎಷ್ಟು ಮೂಳೆಗಳಿವೆ? 200 206 201 20 / 20 ಭೂಮಿಯಲ್ಲಿ ಅತ್ಯಂತ ವೇಗದ ಪ್ರಾಣಿ ಯಾವುದು? ಚಿರತೆ ಹುಲಿ ಮನುಷ್ಯ Your score isThe average score is 0% 0% Restart quiz